ನಾವು ಮೊದಲು ನೋಡಿದ್ದು ಸಿಂಗಪುರ್ ಫ್ಲೋಯೆರ್(Singapore flyer).ಅದರಲ್ಲಿ ಕೂತರೆ ಸಿಂಗಪುರ್ ನಾ 360 ಡಿಗ್ರೀ ವ್ಯೂ.. ರೋಮಾಂಚಕಾರಿಯಾದದ್ದು. ಇದರಲ್ಲ್ಲಿ ತುತ್ತ ತುದಿಯನ್ನು ತಲುಪಿದಾಗ ನಮ್ಮ ಮನದ ಇಚ್ಛೆಯನ್ನು ಪ್ರಾರ್ಥಿಸಿದಲ್ಲಿ ನೆರವೇರುತ್ತದೆ ಅನ್ನೋ ಪ್ರತೀತಿಯೂ ಇದೆ. ನಾನು ಕಣ್ಮುಚ್ಚಿ ಐದತ್ತು ನಿಮಿಷ ಪ್ರಾರ್ಥಿಸಿದ್ದು ಕಂಡು ಕೀರ್ತಿ ಅಣಕಿಸಿದ್ದರು.. "ಎಲ್ಲರಿಗೂ ಒಳ್ಳೆಯದಾಗಲಿ ಅಂತ ಪ್ರಾರ್ಥಿಸಿದರೆ ಸಾಕಪ್ಪ.. ಅದೇನು.. ವಂಶದವರ ಹೆಸರೆಲ್ಲಾ ಹೇಳಿಕೊಂಡು ಅವರಿಗೆ ಇದು ಕೊಡು, ಅದು ಕೊಡು ಅಂತ ಬೇಡಿಕೊಳ್ಳೋದು" ಅಂತ...:-(
Singapore flyer |
ಎರಡನೆಯದಾಗಿ ಸಿಂಗಪುರ್ ಮರ್ಲೀಯನ್ (Merlion), ಸಿಂಹದ ತಲೆ ಹಾಗೂ ಮೀನಿನ ದೇಹ ಉಳ್ಳ ಈ ಲಾಂಛನ ಸಿಂಗಪುರ್ ನಾ ಮಾರ್ಕೆಟಿಂಗ್ ಐಕಾನ್.
Singapore merlion |
ಸಿಂಗಪುರ್ ನಾ ಚೈನಾ ಟೌನ್ ನನಗೆ ತುಂಬಾ ಇಷ್ಟವಾದ ಸ್ಥಳ ಯಾಕೆಂದ್ರೆ... ಶಾಪಿಂಗ್ ಶಾಪಿಂಗ್ ಶಾಪಿಂಗ್...:-)
ಚೀನೀಯರ ಜನಸಂಕ್ಯೆ ಸಿಂಗಪುರ್ ನಲ್ಲಿ ಎಲ್ಲರಿಗಿಂತ ಜಾಸ್ತಿ. ಚೈನಾ ಟೌನ್ ನಲ್ಲ್ಲ್ ಏನೆಲ್ಲಾ ಸಿಗುತ್ತ್ತೆ ಗೊತ್ತಾ.. ಫೆಂಗ್‍ಶುಈ ವಸ್ತುಗಳು, ಬಟ್ಟೆಗಳು,......etc. ಚೌಕಾಸಿ (bargain) ಮಾಡೋಕ್ಕು ಚೆಂದ...ಅಲ್ಲಿನ ಆರ್ಕಿಟೆಕ್ಚರ್ ನೋಡುಗರ ಮೈ ಮನ ಸೆಳೆಯುತ್ತೆ.
China town Singapore |
ಮರುದಿನ ನಾವು ಪೂರ್ತಿಯಾಗಿ ಮೀಸಲಾಗಿಟ್ಟದ್ದು, ಸೆಂಟೋಸ ಐಲ್ಯಾಂಡ್ ಸಿಂಗಪುರ್(Sentosa island)
ಸೆಂಟೋಸ ಐಲ್ಯಾಂಡ್ ಈಸ್ ಫುಲ್ ಆಫ್ ಆಡ್ವೆಂಚರ್ಸ್,.....ಅಂಡರ್ ವಾಟರ್ ಹಾಗೂ ಓಶನ್ ವರ್ಲ್ಡ್ (under water & ocean world)ನಲ್ಲಿ ಡೋಲ್ಫಿನಗಳ ಶೋ.... ಬೀಚ್ ವಾಕ್(there are 4 -5 beaches), ಮೇಣದ ಮ್ಯೂಸೀಯಮ್(Madame Tussauds museum), ಚಿಟ್ಟೆಗಳ ಉದ್ಯಾನವನ (butterfly & insects kingdom),
Me & keerthi in Ocean world with a seal |
ಮರುದಿನ ಬಿಡಲಾರದೆ ಸಿಂಗಪುರ್ ನ ಬಿಟ್ಟು ಹೊರಡಲೇಬೇಕಿತ್ತು.. ಆ ಎರೆಡು ದಿನಗಳು ಸಿಂಗಪುರ್ ನಗರವನ್ನು(ದೇಶವನ್ನು) ನೋಡಲು ಏನೇನೂ ಸಾಲದಾಗಿತ್ತು. ಮತ್ತೊಮ್ಮೆ ಬರುವ ಆಶಯವನ್ನೊತ್ತು ಹಾಂಗ್‌ಕೋಂಗ್ ನಾ ಫ್ಲೈಟ್ ಹತ್ತಿದ್ದೆವು.
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.....:-)
nice write up......Thank u
ReplyDeleteThank u prakash sir,
ReplyDeleteThank u prakash sir,
ReplyDelete