Friday, 11 December 2015

ಮ್ಯಾಗಿ ಮತ್ತೆ ಬಂತು.... ಆದ್ರೆ ತಿನ್ನೊದ ಬಿಡೋದಾ ಅನ್ನೋ ಗೊಂದಲ... ನಿಮ್ಮ ಅಭಿಪ್ರಾಯನೂ ತಪ್ಪದೆ ತಿಳಿಸಿ.





ಹಳೇ ಪೋಸ್ಟ್ ನಲ್ಲಿ ಮ್ಯಾಗಿ ಯ ಬಗ್ಗೆ ಬರೆದಿದ್ದೆ....http://aakshanagalu.blogspot.in/2015/06/blog-post_8.html

ಆಗ ಮ್ಯಾಗಿ ಬಿಡಬೇಕಲ್ಲಾ ಅನ್ನೋ ನೋವು ತುಂಬಾನೇ ಇತ್ತು.ಈಗ ಮ್ಯಾಗಿ  ಈಸ್ ಬ್ಯಾಕ್.....ಆದ್ರೆ ತಿನ್ನ ಬೇಕೋ ಬೇಡವೋ ಅನ್ನೋದೇ ಗೊಂದಲ.... ಗ್ಯಾರಂಟೀ ನಿಮಗೂ ಆ ಗೊಂದಲ ಇದ್ದೇ ಇದೆ ಅನ್ನೋದು ನನ್ನ ಅಭಿಪ್ರಾಯ.

ಆದ್ರೆ....ಮ್ಯಾಗಿ ಸೇಫ್ ಅಲ್ಲ ತಿನ್ನಬಾರದು ಆಂದೋರೆ.... ಈಗ ಸೇಫ್ ತಿನ್ನಿ ಅಂತಿದಾರೆ....??? ಹೇಗೆ ನಂಬೋದು???  ಕಂಪನೀ ಅವರು... ನಿಜವಾಗ್ಲೂ ಸೇಫ್ ಅಂತ ಪ್ರೂವ್ ಮಾಡುದ್ರ ಇಲ್ಲ ಕಳ್ಳ ದಾರೀಲಿ....ಅಪ್ರೂವ್ ಮಾಡಿಸಿಕೊಂಡ್ರ....ಅನ್ನೋ ಇಷ್ಟು ಪ್ರಶ್ನೆಗಳೆಲ್ಲಾ.. ತಲೆ ತಿನ್ನೋಕೆ ಶುರು ಮಾಡಿವೆ.

ಅಡ್ವರ್ಟೈಸ್ಮೆಂಟ್ ನೋಡಿ... ಅಕ್ಕನ ಮಗ.... ಇನ್ಮೇಲೆ ಮ್ಯಾಗಿ ತಿನ್ನ ಬಹುದು.... ಅಂತ ಕುಣಿತಿದ್ದ. ಅವನಿಗೆ ಅನು ಹೇಳೋದೂ ತಿಳಿಲಿಲ್ಲ. ನಿಮ್ಮ ಮನೆಗಳಲ್ಲೂ ಮ್ಯಾಗಿ ಇಷ್ಟ ಪಡೋ ಪುಂಡಾರಿದ್ದರಲ್ಲ..ಅವರಿಗೆಲ್ಲ ಏನೆಲ್ಲ ಹೇಳಿ ಕನ್ವಿನ್ಸ್ ಮಾಡಿದಿರಾ????


ನನಗೂ ತಪ್ಪದೆ ತಿಳಿಸಿ.....I want to convince my nephew as well as myself ನಾನು ದೊಡ್ಡ ಮ್ಯಾಗಿ ತಿಂಡಿಪೋತಿ ನೋಡಿ ...:-) 

No comments:

Post a Comment