THANK YOU SHAOLIN WUSHU FAMILY
ಇಂದಿಗೆ ಒಂದು ವರ್ಷದ ಹಿಂದೆ... ನನ್ನ ಮುಖ ಅಪ್ಪು(Keerthi), ಅಪ್ಪು ಮುಖ ನಾನು ಅಂತ ನೋಡಿಕೊಂಡಿದ್ದೋರು, ಹೊತ್ತಿಲ್ಲ ಗೊತ್ತಿಲ್ಲ ಊಟಕ್ಕೆ, ನಿದ್ದೆಗೆ..., ಆದ್ರೆ ಈಗ, ನಮ್ಮ ಮುದ್ದು ಕಂದನ ಆಗಮನದಿಂದ,... ಎಲ್ಲ ಟೈಮ್ ಟೇಬಲ್ ಪ್ರಕಾರ ನಡಿಯೋ ಹಾಗೆ ಆಗಿದೆ,. ಮಗು ಹುಟ್ಟಿದಾಗಿಂದ ಮನೆಯ ಹೊರಗಡೆ ಹೋಗಲಾಗಿರಲಿಲ್ಲ, ಇಂದಿಗೆ ನಮ್ಮ ಮುದ್ದು ಕಂದನಿಗೆ 4 ತಿಂಗಳು ತುಂಬಿ 5 ಕ್ಕೆ ಬಿದ್ದಿದೆ, ಹಾಗೆಯೇ ನನ್ನ ಹುಟ್ಟಿದಬ್ಬ.
ಸರಿ, ಸಂಜೆ ಸುಬ್z ಜಯನಗರಕ್ಕೆ ಊಟಕ್ಕೆ ಹೋಗೋದೆಂದು ನಾನು , ಅಪ್ಪು ಮಾತಾಡಿಕೊಂಡಿದ್ದೆವು... ನಾನು ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದೆ, ಮಗು ಅಳಲು ಶುರು ಮಾಡಿದರೆ ಏನು ಮಾಡುವುದೆಂದು....ಅಪ್ಪುವಿನ ಮನಸ್ಸಿಗೆ ನೋವಾಗ ಬಾರದೆಂದು ಒಪ್ಪಿದ್ದು!! ಆದ್ರೆ ಮಗು ಉತ್ಕರ್ಶ್ ಅತ್ತಿದ್ದ ರೇ ಕೇಳಿ.... ಚೆನ್ನಾಗಿ ನಿದ್ದೆ ಮಾಡಿದ.
ಅರೆ ಹೇಳಲೇ ಮರೆತೇ,,,,ಈ ವರ್ಷದ ಬರ್ತ್‌ಡೇ ಗಿಫ್ಟ್ ಬ್ರೇಸ್ಲೆಟ್ .....ರಾತ್ರಿ ಹನ್ನೆರಡಕ್ಕೇ.... ವಿಶ್ ಮಾಡಿ ಕೊಟ್ಟಿದ್ದರು.
ಸಂಜೆ... ಏಳಕ್ಕೆಲ್ಲಾ... ಕಂದನನ್ನು ರೆಡೀ ಮಾಡಿ ನಾನು ರೆಡೀ ಆಗಿ... ಹೊರಟದ್ದಾಯ್ತು, ಸುಬ್ಜ಼್ ಗೆ ಹೋದಾಗ.... ಅರೆ ನಮ್ಮ ಶವೋಲಿನ್ ವೂಶೂ ಕುಟುಂಬದ ಮೆಂಬರ್ಸ್.... ಓ ಮೈ ಗಾಡ್ ಇಟ್ಸ್ ಆ ಸರ್ಪ್ರೈಸ್ ಪಾರ್ಟೀ.....
ಅಪ್ಪುವಿನತ್ತ ನೋಡಿದೆ... "ಏನಪ್ಪು ನಾವಿಬ್ರೇ ಅಂತ... ನಾನು ಸರಿಯಾಗಿ ಡ್ರೆಸ್ ಕೂಡ ಮಾಡಿಕೊಂಡು ಬಂದಿಲ್ಲ" ಅಂತ (OF COURSE... ಮಗುವದಾಗಿನಿಂದ... ಯಾವ ಬಟ್ಟೆಯು ನನಗೆ ಫಿಟ್ ಆಗ್ತಿಲ್ಲ .. ಅನ್ನೋದು ಬೇರೆ ವಿಷ್ಯ.. :-(. ಹಾಗಾಗಿ ನಾನು ಹೊಸ ಬಟ್ಟೆ ಶಾಪಿಂಗ್ ಕೂಡ ಮಾಡ್ತಿಲ್ಲ..... .. ) ಅಪ್ಪು ಹೇಳಿದ್ದು ಇಷ್ಟು... "MY PRINCESS LOOKS ALWAYS BEAUTIFUL." ಅಂತ...(OH... THANK YOU GOD ಐ ಹ್ಯಾವ್ ಸಚ್ ಆ ಲವಿಂಗ್ ಹಸ್ಬೆಂಡ್ & ಲವ್ಲೀ ಕಿಡ್)...
ನನ್ನ ಬ್ಲೋಗ್ ಫ್ಯಾಮಿಲೀ ಗಾಗಿ ಒಂದು ಫೋಟೋ....ಶವೋಲಿನ್ ವೂಶೂ ಫ್ಯಾಮಿಲೀ ಗೆ ನನ್ನ ಧನ್ಯವಾದಗಳು.

No comments:
Post a Comment