ಬ್ಲೋಗ್ ಬರೆಯಲು ಸ್ಪೂರ್ತಿ ಕೊಟ್ಟ ಎಲ್ಲಾ ಬ್ಲೊಗ್ಗಿಗರಿಗು ಧನ್ಯವಾದಗಳು...
"ಮ್ಯಾರೇಜ್ ಆದ ಮೇಲೆ ಕೆಲಸಕ್ಕೆ ಇಸ್ಟ ಇದ್ದ್ರೆ ಹೋಗ್ ಬಹುದು ಇಲ್ಲಾ ಮನೆಲೇ ಇರಬಹುದು ನಿನ್ನಿಸ್ಟ" ಎಂದ ಮಾವನ ಮನೆಯವ್ರಿಗೆ,ಏನೆಳೊಬೇಕೋ ಗೊತ್ತಾಗಿರಲಿಲ್ಲಾ .ಮದುವೇ ಆಯ್ತು, ಗಂಡನ ಮನೆಗೆ ಬಂದು ಸೆಟ್ಲ್ ಆಗಿದ್ದು ಆಯ್ತು, MBA ಕಾಲೇಜ್ ಟಾಪರ್ ಆಗಿ ಪಾಸ್ ಮಾಡಿದ್ದು ವ್ಯರ್ಥಾ ಮಾಡಲಿಕ್ಕೆ ಈಸ್ಟ ಇರಲಿಲ್ಲ, ಮೊದಲು ಕೆಲಸ ಮಾಡುತಿದ್ ಆಫೀಸ್ ಈಗ ತುಂಬಾ ದೂರ, ಹೋಗಿ ರಿಸೈನ್ ಮಾಡಿ ಬಂದಾಯ್ತು, J P ನಗರದ ಆಸು ಪಾಸಲ್ಲೇ ಕೆಲಸ ಆಗಬೆಕ್ಕಿತ್ತು, ಗಂಡನಿಗೆ ನೈಟ್ ಶಿಫ್ತೂ , ನಾನು ಡೇ ಶಿಫ್ಟು ಆದ್ರೆ ನಮ್ಮಿಬ್ರ ಭೇಟಿ ನೇ ಅಪರೂಪ ಆಗೋಗುತ್ತೆ, ಆದ್ರೂ, ಮೊದಲು ಬರ್ತಿದ್ಧ ಸಂಬಳಕ್ಕಿಂತ ಜಾಸ್ತಿ ಸಂಬಳ ಆಫರ್ ಮಾಡಿ ಕೆಲಸ ಸಿಕ್ಕಾಗ ಕುಶಿ ಯಾಗಿ ಹೋಗಿದ್ದೆ, ನಾಲ್ಕು ತಿಂಗಳು ಕೆಲಸ ಮಾಡೋದ್ರಲ್ಲಿ ಸಾಕಾಗಿ ಹೋಗಿತ್ತು, ಕೆಲಸ ಬಿಟ್ಟುಬಿಟ್ಟೆ ಮನೆಲಿ ಕೂತೆ.
ಮನೆಲಿ ಕೂತೋರಿಗೆ ನೂರಒಂದು ಸಲಹೆ ಕೊಡೋದರಲ್ಲಿ ನಮ್ಮ ಮಾವಂದು ಎತ್ತಿದ ಕೈ, ಪುಣ್ಯಕ್ಕೆ ಅತ್ತೆ ಇರಲಿಲ್ಲ !
ಅಂತೂ ಇಂತೂ ಮದುವೆ ಆದ 5 ವರ್ಷಧಮೇಲೆ ನನಗೆ ಈಗ ಸಮಯ ಸಿಕ್ಕಿದೆ ನನ್ನ ಬ್ಲೋಗ್ ಮಾಡಲು.
ಇದಕ್ಕೆ ತುಂಬು ಸ್ಪೂರ್ತಿ ಕೊಟ್ಟ ಬ್ಲೋಗಿಗರನ್ನು ಇಲ್ಲಿ ಸ್ಮರಿಸಿ ಧನ್ಯವಾದ ಅರ್ಪಿಸಲು ಇಸ್ಟ ಪಡ್ತೇನೆ.
http://sandhyeyangaladi.blogspot.in/ ನ ಸಂಧ್ಯಾ ,
http://ittigecement.blogspot.in/ ನ ಎಲ್ಲರ ಪ್ರಕಾಶಣ್ಣ,
nanunanprapancha.blogspot.in ,
abisarike.blogspot.in ಇನ್ನೂ ಹತ್ತು ಹಲವು ಬ್ಲೋಗ್‌ಗ್ ಗಳು
ನಾನಿನ್ನು ಈ ಬ್ಲೋಗ್ ಪ್ರಪಂಚಕ್ಕೆ ಹೊಸಬಳು, ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ, ಸಲಹೆ ಸೂಚನೆಗಳು ತುಂಬಾನೇ ಮುಕ್ಯ.ದಯವಿಟ್ಟು, ನನ್ನ ಬ್ಲೋಗಿನ ಬಗ್ಗೆ ಬರೆಯಿರಿ.
ಬ್ಲಾಗ್ ಲೋಕಕ್ಕೆ ಸ್ವಾಗತ...
ReplyDeleteನೀವು ಹೆಚ್ಚೆಚ್ಚು ಓದಿದಷ್ಟೂ ನಿಮಗೆ ಬರೆಯಲು ಅನುಕೂಲವಾಗಬಹುದು.. ಎಲ್ಲವೂ ಕೆಲವೊಮ್ಮೆ ಬೇಸರವಾಗುವಂತೆ ಇಲ್ಲೂ ಕೂಡ ಬೇಸರವಾಗುತ್ತದೆ, ಮನದ ಸ್ಥಿತಿಗನುಗುಣವಾಗಿ. ನಿರೀಕ್ಷೆ ಇರದೇ ಬರೆಯಲು ಶುರುಮಾಡಿ.
ಮತ್ತೊಮ್ಮೆ ಸ್ವಾಗತ, ಶುಭವಾಗಲಿ.
Thank u so much...
Deletewelcome to the blog world Khushi. wishing you the very best. thanks for visiting my blog
ReplyDeletemalathi S
Thank u Ms. Malathi...
ReplyDeleteಬ್ಲಾಗ್ ಲೋಕಕ್ಕೆ ಸ್ವಾಗತ.. ಶುಭವಾಗಲಿ ಮೇಡಂ. :-) ಬರೀತಿರಿ ಹಿಂಗೇ :-)
ReplyDelete